ಸಿನಿಮಾ ಮಾಧ್ಯಮ ಅನ್ನೋವುದು ಪ್ರೇಕ್ಷಕರಿಗೆ ಬಹುಬೇಗ ಅರ್ಥವಾಗುತ್ತೆ. ಚಿತ್ರಗಳಲ್ಲಿ ನೋಡಿದ ಅನೇಕ ವಿಷ್ಯಗಳನ್ನ ಇಂದಿನ ಯುವಕರು ಅನುಕರಣೆ ಮಾಡ್ತಾರೆ. ಕೆಲಸವು ಪಾಸಿಟೀವ್ ಇರಬಹುದು, ಇನ್ನು ಕೆಲವು ನೆಗಿಟೀವ್ ಇರಬಹುದು.<br /><br />Puneeth rajkumar's fan was return back to his village after the watching darshan starrer yajamana movie. its biggest victory of this movie.